ಕರ್ನಾಟಕವು ಅತ್ಯಂತ ಸುಂದರವಾದ ತಾಣಗಳಲ್ಲಿ ಒಂದಾಗಿದೆ ಹಾಗೂ ಪ್ರವಾಸೋದ್ಯಮದ ಕೇಂದ್ರವಾಗಿದೆ. ಕರ್ನಾಟಕ ರಾಜ್ಯದಲ್ಲಿರುವ ಪ್ರೇಕ್ಷಣೀಯ ಪ್ರವಾಸಿ ತಾಣಗಳು ವಿಶ್ವದಾದ್ಯಂತವಿರುವ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ನಮ್ಮ ಇ-ಬ್ರೋಚರ್‍ಗಳಲ್ಲಿ ಕನಾಟಕದ ಭೂದೃಶ್ಯಗಳು, ದೃಶ್ಯಾವಳಿಗಳು, ಕಡಲ ತೀರಗಳು ಮತ್ತು ದೇವಾಲಯಗಳ ವಿವರಗಳಿದ್ದು, ಇದು ನಿಮ್ಮನ್ನು ಕರ್ನಾಟಕಕ್ಕೆ ಪ್ರವಾಸ ಕೈಗೊಳ್ಳುವಂತೆ ಪ್ರೇರೆಪಿಸುತ್ತದೆ.